banner
     
      
   

Mr Suresh Kumar initiated himself into politics during the emergency period in 1975. He was imprisoned for a period of 15 months along side great leaders like Sri. LK Advani ji, Sri. AB Vajpayee ji, Sri.Ramakrishna Hegde, Sri.George Fernandes, and others. Later he started his career as an advocate.
Right through his career, he is known for his honesty, vision, simplicity and straightforwardness.

Read More

ಶ್ರೀ ಸುರೇಶ್ ಕುಮಾರ್ ರವರು 1975 ನೇ ಇಸವಿಯ ತುರ್ತುಪರಿಸ್ಥಿತಿಯ ಅವಧಿಯಲ್ಲಿ ರಾಜಕೀಯ ಪ್ರವೇಶ ಮಾಡಿದರು. ಶ್ರೀ ಎಲ್.ಕೆ. ಅಡ್ವಾಣಿ, ಶ್ರೀ ಅಟಲ್ ಬಿಹಾರಿ ವಾಜಪೆಯಿ, ಶ್ರೀ ರಾಮಕೃಷ್ಣ ಹೆಗಡೆ, ಶ್ರೀ ಜಾರ್ಜ್ ಫರ್ನಾಂಡಿಸ್ ಹಾಗೂ ಇತರರೊಂದಿಗೆ 15 ತಿಂಗಳುÀ ಕಾಲ ಸೆರೆಮನೆವಾಸದಲ್ಲಿದ್ದರು. ತದನಂತರ ವಕೀಲ ವೃತ್ತಿಯನ್ನು ಪ್ರಾರಂಭಿಸಿದರು. ಅವರ ಜೀವನವೃತ್ತಿಯಿಡಿ ನೇರನಡೆನುಡಿ, ಶ್ರದ್ಧೆ, ನಿಷ್ಠೆ, ಪ್ರಾಮಾಣಿಕತೆ, ಸರಳತೆ ಹಾಗೂ ದೂರದೃಷ್ಟಿಗಾಗಿ ಹೆಸರಾದವರು.

ಮತ್ತಷ್ಟು ಓದು

Goals and Objectives in Primary Education:

The main goals and objectives of the Government of Karnataka towards universalization of elementary education are: To ensure that all 6-14 year old children are in classes 1-8 and are studying. Providing all the required infrastructure and human resources to ensure that 8 Years of free & compulsory Quality Education conditions are met.

Read More
ಪ್ರಾಥಮಿಕ ಶಿಕ್ಷಣದ ಧ್ಯೇಯ ಮತ್ತು ಉದ್ದೇಶಗಳು:

ಪ್ರಾಥಮಿಕ ಶಿಕ್ಷಣವನ್ನು ಸಾರ್ವತ್ರಿಕರಣಗೊಳಿಸಲು ಕರ್ನಾಟಕ ಸರ್ಕಾರವು ಕೆಳಕಂಡ ಧ್ಯೇಯೋದ್ಧೇಶಗಳನ್ನು ಹೊಂದಿದೆ:06 ರಿಂದ 14 ವರ್ಷ ವಯಸ್ಸಿನ ಎಲ್ಲಾ ಮಕ್ಕಳು 1 ರಿಂದ 8ನೇ ತರಗತಿಯಲ್ಲಿರುವುದನ್ನು ಖಾತ್ರಿ ಪಡಿಸುವುದು. 08 ವರ್ಷಗಳ ಉಚಿತ ಕಡ್ಡಾಯ ಹಾಗೂ ಗುಣಮಟ್ಟದ ಶಿಕ್ಷಣವನ್ನು ಒದಗಿಸಲು ಅಗತ್ಯವಿರುವ ಮೂಲಭೂತ ಸೌಲಭ್ಯಗಳು ಹಾಗೂ ಮಾನವ ಸಂಪನ್ಮೂಲಗಳನ್ನು ಒದಗಿಸುವುದು.

ಮತ್ತಷ್ಟು ಓದು

Goals and Objectives in Secondary Education:

The Government, aided and un-aided high schools of the state (from VIII to X Standard) come under the purview of the Director, Secondary Education. Although secondary education is free in the state, it is not compulsory as in the case of primary education. Due to several concerted efforts made for the universalisation of primary education.

Read More
ಚಟುವಟಿಕೆಗಳು :

ರಾಜ್ಯ,ದ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರೌಢ ಶಾಲೆಗಳು (VIII ರಿಂದ X ನೇ ತರಗತಿಯವರೆಗೆ) ಮಾಧ್ಯಮಿಕ ಶಿಕ್ಷಣ ನಿರ್ದೇಶಕರ ವ್ಯಾಪ್ತಿಗೆ ಬರುತ್ತವೆ. ರಾಜ್ಯದಲ್ಲಿ ಮಾಧ್ಯಮಿಕ ಶಿಕ್ಷಣ ಉಚಿತವಾಗಿದ್ದರೂ, ಪ್ರಾಥಮಿಕ ಶಿಕ್ಷಣದಂತೆಯೇ ಇದು ಕಡ್ಡಾಯವಲ್ಲ. ಕಳೆದ ಒಂದು ದಶಕದಲ್ಲಿ ಪ್ರಾಥಮಿಕ ಶಿಕ್ಷಣದ ಸಾರ್ವತ್ರಿಕೀಕರಣಕ್ಕಾಗಿ ಮಾಡಿದ ಹಲವಾರು ಕಾಳಜಿ ಪ್ರಯತ್ನಗಳಿಂದಾಗಿ, ಮಾಧ್ಯಮಿಕ ಶಿಕ್ಷಣ ಸೌಲಭ್ಯಗಳ ಬೇಡಿಕೆಯಲ್ಲಿ ಹೆಚ್ಚಳ ಕಂಡುಬಂದಿದೆ

ಮತ್ತಷ್ಟು ಓದು